Friday, February 25, 2011

ಕಾಳ ಸರ್ಪ


ನಂಜಾದ ಮನದಲ್ಲಿ
ಉಕ್ಕಿ ಬಂದ
ನಗುವು
ತೋರಿಕೆ ಬದುಕಿನ
ಮುಖವಾಡ

1 comment:

Unknown said...

sir edanthu 100% truth........