ದನಿಧ್ವನಿ
Wednesday, December 15, 2010
ದಿಟವೇ?
ಬದುಕಿನ ಅನುಭವಗಳೇ
ಕವಿತೆಗಳಾಗುತ್ತವಂತೆ!
ಒಬ್ಬರನ್ನೊಬ್ಬರು ಪ್ರೀತಿಸುವಂತೆ
ಮಾತು ಮುನಿದರೂ
ಮೌನ ಸೆಳೆದು
ಆಲಂಗಿಸಿ, ಚುಂಬಿಸುತ್ತಾ
ಅಗ್ನಿಸ್ಪರ್ಶವನ್ನುಂಡು
ಬೆಸೆದುಕೊಳ್ಳುತ್ತಾರಂತೆ
ಗರ್ಭಧರಿಸಿ
ಕವಿತೆಗಳು ಹುಟ್ಟಿ
ಕವಿತೆಗಳಾಗುತ್ತವಂತೆ!
ದಿಟವೇ?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment