Wednesday, January 19, 2011

ಹಸಿಸತ್ಯ


ನಕ್ಷತ್ರದಂತ ಅವಳ
ಕಣ್ಣಗಳಲ್ಲಿ ಹೊಮ್ಮಿ ಬಂದ
ಕಿರು ಬೆಳಕು
ನನ್ನ ಕುರುಡು
ನಂಬಿಕೆಗಳನ್ನ ಹುಸಿ ಮಾಡಿ
ದಾರಿಯುದ್ದಕ್ಕೂ ಹಸಿ ಸತ್ಯಗಳನ್ನು
ಬೆತ್ತಲೆಗೊಳಿಸಿದವು.

1 comment:

Anonymous said...

ಚೆನ್ನಾಗಿದೆ.........