Friday, May 27, 2011

ಹನಿ ಹನಿ

ಕಲೆ

ಮಳೆ ಬಂದು ನಿಂತಾಗ
ಹನಿಗಳೊಂದಾಗಿ....
ಮನುಕುಲದ ಕಲೆಯ
ಕಳೆದವಂತೆ....



ಕಲ್ಪನೆ

ಕಾಳ ರಾತ್ರಿಯಲ್ಲಿ
ಮರವೊಂದು ಮನುಷ್ಯನ
ರೂಪ ಪಡೆದು
ಎದೆ ನಡುಕ ಹುಟ್ಟಿಸಿತು....

No comments: